Comments on: ತಲೆಮರೆಸಿಕೊಳ್ಳುವ ಕಲೆ

By: ಚಕೋರ
ಚೇತನಾ:

ಥ್ಯಾಂಕ್ಸ್! ಕೆಲವು ಪದ್ಯಗಳೇ ಹಾಗೆ: ಅಗಾಧವಾಗಿದ್ದುಕೊಂಡೇ ಸರಳವಾಗಿರುತ್ತವೆ. ಆರಾಮಾಗಿ ಅಲ್ಲಿಂದಿಲ್ಲಿಗೆ ಹರಿಯುತ್ತವೆ.

ನಮಸ್ತೆ, ಬರುತ್ತಿರಿ.

By: chetanachaitanya
ನಮಸ್ತೇ,

ಬಹಳ ಸೊಗಸಾದ ಅನುವಾದ. ’ತಲೆ ಮರೆಸಿಕೊಳ್ಳುವ ಕಲೆ’ ಆಯ್ಕೆ ಚೆನ್ನಾಗಿದೆ.

ಮೂಲ ಓದಿದೆ. ಎರಡೂ ಸಮನಾಗಿ ಖುಷಿ ಕೊಟ್ಟಿತು.

ಮತ್ತೊಮ್ಮೆ, ಬಹಳ ಚೆನ್ನಾಗಿದೆ ಕವಿತೆ….

-ಚೇತನಾ ತೀರ್ಥಹಳ್ಳಿ

By: ಚಕೋರ
ಟೀನಾ:

ಥ್ಯಾಂಕ್ಸ್! ಸುಧನ್ವರ ಪಾಡ್ದನಗಳನ್ನು follow ಮಾಡ್ತಾ ಇದೀನಿ. ತುಂಬಾ ಚೆನ್ನಾಗಿವೆ.

By: Tina
ನಾನು ಹೇಳಿರ್ಲಿಲ್ವಾ, ನೀವು ಒಳ್ಳೆ ಅನುವಾದಕರು ಅಂತ. ಸುಮ್ಸುಮ್ನೆ ಹಂಗೆಲ್ಲ ಹೇಳಲ್ಲ ಸ್ವಾಮಿ ನಾನು! ಮೂಲದ ಸ್ವಾದ ಇಲ್ಲಿ ಬಂದಮೇಲು ಹಾಗೇ ಉಳಿದುಕೊಂಡಿದೆ. ಸುಧನ್ವರ ಬ್ಲಾಗ್ ಓದಿ. ನನ್ನ ಬ್ಲಾಗ್ರೋಲಿನಲ್ಲಿ ಲಿಂಕಿದೆ. ಅವರ ಸಿಟಿ ಪಾಡ್ದನಗಳು ನಿಮಗೆ ಇಷ್ಟವಾದಾವು.

- ಟೀನಾ.