Comments on: ಈ ನಮ್ಮ ಜಗತ್ತು: ೯ನೇ ಮುಖ್ಯರಸ್ತೆಯಿಂದ ಕಂಡಂತೆ

By: ೯ನೇ ಮುಖ್ಯರಸ್ತೆಯಿಂದ ಸಣ್ಣ ಜಗತ್ತಿನೆಡೆಗೆ « ಮನಕ್ಕೆ ನೆನಹಾಗಿ…
[...] ನೇರ ಸ್ಫೂರ್ತಿ ಸಾಲ್ ಸ್ಟೈನ್‍ಬರ್ಗ್‍ನ ’೯ನೇ ಮುಖ್ಯರಸ್ತೆ’ಯ ಚಿತ್ರ. ಸ್ಟೈನ್‍ಬರ್ಗ್‍ನ ಚಿತ್ರ ಒಂದು ಸಾಮಾಜಿಕ [...]

By: chakora
ಟೀನಾ:

ಹೌದು. ೯ನೇ ಮುಖ್ಯರಸ್ತೆಯಲ್ಲಿರುವ ಕಾರುಗಳು, ಓಡಾಡುತ್ತಿರುವ ಜನರು, ಮುಂದೆ ೧೦, ೧೧ಕ್ಕೆ ಮಸುಕಾಗುತ್ತ, ನದಿಯೊಂದು ಅಡ್ಡ ಬಂದು, ಅಮೆರಿಕಾದ್ದೇ ಉಳಿದ ಭಾಗ ಒಂದು ಚೌಕೋನದಲ್ಲಿನ ಕೆಲ ಗುಡ್ಡಗಳಲ್ಲಿ ಮುಗಿದುಬಿಡುತ್ತದೆ. ಅಲ್ಲೇ ಎಲ್ಲೋ ಅಕ್ಕಪಕ್ಕ ಕೆನಡಾ ಮತ್ತು ಮೆಕ್ಸಿಕೋಗಳಿವೆಯೇನೋ. ಇನ್ನುಳಿದ ಜಗತ್ತೆಂದರೆ ಪೆಸಿಫಿಕ್ ಮಹಾಸಾಗರ, ಅದರಾಚೆ ಏಷ್ಯಾ. ಏಷ್ಯಾ ಎಂದರಾದರೂ ಏನು? ರಷ್ಯಾ, ಚೈನಾ ಹಾಗೂ ಜಪಾನ್ ಎಂಬ ೩ ಗುಬುಟಿಗಳು. ಎಲ್ಲವೂ ಒಂದೇ ಸರಳರೇಖೆಯಲ್ಲಿ. ನೇರವಾದ ನೋಟ!

By: Tina
ಚಕೋರ,

ಇಡೀ ಪ್ರಪಂಚವೇ ತಮ್ಮ ಮನೆಯ ಅಂಗಳದಿಂದ ಶುರುವಾಗಿ ವಾಪಾಸು ಅಲ್ಲಿಗೇ ಬಂದಿ ನಿಂತುಬಿಡುತ್ತದೆ, ತಮ್ಮದು ಮಾತ್ರ ನಾಗರೀಕತೆ, ಉಳಿದವರೆಲ್ಲ ಗೌಣ ಎನ್ನುವ ಅಮೆರಿಕನ್ ಮನೋಭಾವನೆಗೆ ಕನ್ನಡಿ ಇಟ್ಟಹಾಗಿದೆ ಈ ಕಾರ್ಟೂನು. ಅಪರೂಪಕ್ಕೆ ಸುಮಾರು ಹೊತ್ತು ದಿಟ್ಟಿಸುವಂತೆ ಮಾಡಿತು.  ಟ್ಯಾಂಕ್ಸು ಕಣ್ರಿ.

By: chakora
ನೋಡು, ನೀನು ಕಮೆಂಟು ಬರೆದ ತಕ್ಷಣ ಹೊಸ ಪೋಸ್ಟು ಬರೆದುಬಿಟ್ಟೆ.

By: chetana chaitanya

By: chakora
ನನ್ನ ಕೆಲವೇ ಕೆಲವು ರೆಗ್ಯುಲರ್ ಓದುಗರು ಇತ್ತೀಚೆಗೆ ಈ ಬ್ಲಾಗನ್ನು ಓದುವುದನ್ನು, ಕಮೆಂಟು ಬರೆಯುವುದನ್ನು ನಿಲ್ಲಿಸಿದ್ದಾರಲ್ಲ, ಅದಕ್ಕೆ

By: chetana chaitanya
ChakOra,

Jagattu ombhattane muKhya rastegE nintu biTTide yAke?

- Chetana