Comments on: 12 Angry Menರನ್ನು ನೋಡಿದ ಬಳಿಕ

By: ಸಂಕೇತ
ಹೌದು. ನಮ್ಮಲ್ಲಿ ಬೇಕಾದಷ್ಟು ಒಳ್ಳೆಯ ಚಿತ್ರಗಳಿವೆ. ಬೆನಗಲ್ ನನ್ನ ಫ಼ೇವರಿಟ್. ಅದ್ಭುತ ಚಿತ್ರಗಳನ್ನು ಕೊಟ್ಟಿದ್ದಾರೆ. ರೇ, ಕಾಸರವಳ್ಳಿ, ಬಿ ವಿ ಕಾರಂತ, ಪ್ರೇಮಾ ಕಾರಂತ, ಗೋವಿಂದ್ ನಿಹಲಾನಿ ಹೀಗೆ ಎಷ್ಟೋ ಜನ ಉತ್ತಮ ನಿರ್ದೇಶಕರಿದ್ದರು/ಇದ್ದಾರೆ. ಅದೇಕೆ, ೭೦ರ ದಶಕದ ’ಕಮರ್ಶಿಯಲ್’ ಚಿತ್ರಗಳೂ — ಉದಾಹರಣೆಗೆ, ಸಾಯಿ ಪರಾಂಜಪೆಯ ಚಿತ್ರಗಳು, ಗುಲ್ಜಾರ್, ಹೃಷೀಕೇಶ್ ಮುಖರ್ಜಿ — ಚೆನ್ನಾಗೇ ಇದ್ದುವು. ಆದರೆ ನಂತರ ಕ್ವಾಲಿಟಿ ಕಡಿಮೆಯಾಗುತ್ತ ಹೋಯಿತು. ಇತ್ತೀಚೆಗೆ ಮತ್ತೆ ಸ್ವಲ್ಪ ಕ್ವಾಲಿಟಿಯ ಬಗ್ಗೆ ಕಾಳಜಿ ಬಂದಿದೆಯೇನೋ ಅನ್ನಿಸುತ್ತೆ. ನೊಡೋಣ.

By: sunaath
ನಮ್ಮ ಕೆಲವು ಚಿತ್ರಗಳು ಈ ಗುಣಮಟ್ಟವನ್ನು ಮುಟ್ಟುವಂತಹವು ಇವೆ.ಸತ್ಯಜಿತ ರಾಯ, ಶ್ಯಾಮ ಬೆನಗಲ್ ಇವರ ಚಿತ್ರಗಳನ್ನು ಹೇಳಬಹುದು.ಗಿರೀಶ ಕಾಸರವಳ್ಳಿಯವರ ಕೆಲವು ಚಿತ್ರಗಳೂ ಸಹ ಚೆನ್ನಾಗಿವೆ.

By: chakora
ಅಯ್ಯೋ, ಹೇಗೋ ಒಂದು ಡಿವಿಡಿ ಸಂಪಾದಿಸ್ಕೊಂಡು ಎಲ್ಲ್ರೂ ಒಟ್ಟಿಗೆ ಕೂತು ನೋಡಿದ್ರಾಯ್ತು, ಅದಕ್ಕೇನು.

By: chetana chaitanya
ಸರಿ. ನಂಗೂ ಈ ಮೂವೀ ನೋಡೋ ಭಾಗ್ಯ ಸಿಕ್ಕಿಲ್ಲ ಇನ್ನೂ. ಚಕೋರಗೆ ಡಿವಿಡಿ ಸಿಕ್ಕರೆ ಟೀನಾಗೆ, ಟೀನಾಗೆ ಸಿಕ್ರೆ ಚಕೋರನಿಗೆ. ಅವರಲ್ಲಿ ಯಾರೊಬ್ಬರಿಗೆ ಸಿಕ್ರೂ ನಂಗೆ! ಸರೀನಾ?

ಅಪಾರ, ಇದೇನು ಹೆದರಿಸ್ತಿದೀರಿ? ಇದೂ ರೀಮೇಕ್ ಆಗ್ತಿದ್ಯಾ? ನೀವು ತಮಾಷೆ ಮಾಡ್ತಿದೀರಿ ತಾನೆ!?

- ಚೇತನಾ

By: chakora
ಹರೀಶ್: ನೋಡಿ. ನೋಡಿ ಏನೆನ್ನಿಸಿತು ತಿಳಿಸಿ.

ಟೀನಾ: ನಾನು ಕಷ್ಟಪಟ್ಟು ಸ್ಟ್ರೀಮ್ ಮಾಡಿಕೊಂಡು ನೋಡಿದೆ. ನನಗೂ ಡಿವಿಡಿ ಬೇಕು. ಪ್ರಯತ್ನಿಸುತ್ತೇನೆ. ನನಗೆ ಸಿಕ್ಕರೆ ನಿಮಗೆ, ನಿಮಗೆ ಸಿಕ್ಕರೆ ನನಗೆ. ಸರಿ ತಾನೆ?

ಅನಿವಾಸಿ: ಥ್ಯಾಂಕ್ಸ್. ಭೇಟಿ ಕೊಟ್ಟದ್ದಕ್ಕೆ, ಕಮೆಂಟ್ ಬರೆದದ್ದಕ್ಕೆ. ನನಗೂ ನೀವು ಹೇಳಿದ ಅಂಶವೇ ಇಂಪ್ರೆಸ್ಸಿವ್ ಎನ್ನಿಸಿತು.

ಅಪಾರ: ಅವಕಾಶ ಸಿಕ್ಕಾಗ ನಾನು ಆ ರೀಮೇಕ್ ನೋಡುತ್ತೇನೆ. ಒಳ್ಳೆಯ ಚಿತ್ರ ಕನ್ನಡದಲ್ಲಿ, ಅಥವಾ ಬೇರಾವ ಭಾಷೆಯಲ್ಲಿ ಬಂದರೂ ಸ್ವಾಗತಾರ್ಹವೇ. ನಾನು ಹೇಳಿದ್ದುದರ ಉದ್ದೇಶ ಸ್ವಲ್ಪ ಭಿನ್ನ. ನಮ್ಮಲ್ಲೂ ಒಳ್ಳೊಳ್ಳೆ ಕಥೆಗಳಿವೆ, ಅಲ್ಲದೇ ನಮ್ಮಲ್ಲಿನ ಬದುಕು ಬೇರೆಲ್ಲಿನ ಬದುಕಿಗಿಂತ ಹೆಚ್ಚು nuanced. ಹಾಗೆಯೇ ವೈವಿಧ್ಯಮಯ. ಹಾಗಿದ್ದಾಗಲೂ ನಮ್ಮ ಸಿನೆಮಾದವರಿಗೆ ಬರೀ ಸಿದ್ಧಸೂತ್ರಗಳೇ ಬೇಕು. ಬೇರೆಲ್ಲೋ ಹಿಟ್ ಆದ ಚಿತ್ರ. ಅಥವಾ ನಮ್ಮಲ್ಲೇ ಹಿಟ್ ಆದ ಮುಂಗಾರು ಮಳೆಯ ನಂತರದ ಒಂದು ವರ್ಷ ಅಂಥವೇ ಬರುತ್ತವೆ.

ಇರಲಿ. ರೀಮೇಕ್ ಮಾಡಲಿ. ಆದರೆ ಹಾಗೆ ಮಾಡುವಾಗ ಮೂಲ ಚಿತ್ರಕ್ಕೆ ದೊರಕಬೇಕಾದ ಕ್ರೆಡಿಟ್ ಕೂಡ ಕೊಡಲಿ. ಕಂಡಕಂಡಲ್ಲಿಂದ ಹೇಳದೆ ಕೇಳದೆ ಕಥೆಗಳನ್ನೂ, ಹಾಡುಗಳನ್ನೂ ಎತ್ತುವುದೇ ನಡೆಯುತ್ತಿದೆ.

By: ಅಪಾರ
ಈ ಸಿನಿಮಾವನ್ನು ನಾನೂ ಕೆಲ ತಿಂಗಳುಗಳ ಹಿಂದಷ್ಟೇ ನೋಡಿ ಬೆರಗಾಗಿದ್ದೆ. ಇತರ ಯಾವುದೇ ಸಿನಿಮಾಕ್ಕೆ ಹೋಲಿಸಿದರೂ ತೀರಾ ಬೇರೆಯೇ ಅನ್ನಿಸೋ ಚೈತನ್ಯ ಇರೋ ಚಿತ್ರ ಅನಿಸಿತ್ತು. ಇಂಥ ಚಿತ್ರ ಕನ್ನಡದಲ್ಲೇಕಿಲ್ಲ ಅಂತ ಕೇಳಿದ್ದೀರ. ಯಾಕಿಲ್ಲ. ಇದೇ ಸಿನಿಮಾದ ರೀಮೇಕೊಂದು ಈಗಾಗಲೆ ಬಿಡುಗಡೆಗೆ ಸಿದ್ಧವಾಗಿದೆ ಅಂತ ನಾನು ಕೇಳಿದ್ದೇನೆ!

ಟೀನಾ, ಈ ಡಿವಿಡಿ ಸಿಗೋದು ಕಷ್ಟ ಏನಲ್ಲ. ನ್ಯಾಷನಲ್‌ ಮಾರ್ಕೆಟಲ್ಲೂ ಸಿಗುತ್ತೆ.  ನಾನು ಹೋಗೋ ಕದಿರೇನಳ್ಳಿ ಬಸ್ಟಾಪಿನಲ್ಲಿರೋ ಡಿವಿಡಿ ಅಂಗಡಿಲೂ ಸಿಗುತ್ತೆ.

~ಅಪಾರ

By: ಅನಿವಾಸಿ
ಚಕೋರ,

ಒಳ್ಳೆ ಚಿತ್ರದ ಬಗ್ಗೆ ಮಾತಾಡಿದ್ದೀರ. ಓದಿ ಖುಷಿಯಾಯಿತು. ಲುಮೆನ ಈ ಚಿತ್ರ ನೋಡಿ ಅವನ “ಮೇಕಿಂಗ್ ಮೂವೀಸ್” ಓದಿದ್ದೆ.

ಚಿತ್ರದುದ್ದಕ್ಕೂ ಸಂವಾದ ಮುಂದುವರೆದಂತೆ, ಯಾರನ್ನೋ ಜಡ್ಜ್ ಮಾಡಬೇಕಾದ ಒತ್ತಡದಲ್ಲಿ ಎಲ್ಲರೂ ತಮ್ಮೊಳಗಿನ ತಮ್ಮದೇ “ದೆವ್ವ”ವನ್ನು ಅರಿತುಕೊಳ್ಳುತ್ತಾ, ಅದರಿಂದ ಪಾರಾಗುತ್ತಾ, ಅಪ್ಪಟ ಮಾನವರಾಗುತ್ತಾ ಹೋಗುವುದು ನನಗೆ ತುಂಬಾ ಮುಖ್ಯ ಅನಿಸಿತು.

ಥ್ಯಾಂಕ್ಸ್ ರೀ.

By: Tina
ಚಕೋರ,

ನಿಮ್ಮ ’ಎಂದಿನಂತೆಯೆ ಆಡುವ ಯಾವ್ಯಾವುದೋ ಮಾತುಗಳು’  ನಮಗೆ ರಸಗವಳ. ಚಿಂತನೆಗೆ ಹಚ್ಚುವಂಥ ಮಾತುಗಳು, ಎಸ್ಪೆಶಲಿ ಆಪಾದಿತರ ಹಕ್ಕುಗಳ ಬಗ್ಗೆ ನೀವು ಬರೆದಿರುವುದು.. ಇನ್ನೊಂದು ಶ್ರೇಷ್ಠ ಸಿನೆಮಾ ’ಡೆಡ್ ಮ್ಯಾನ್ ವಾಕಿಂಗ್’ ಅನ್ನು ನೆನಪಿಸಿತು. 12 Angry Men ಬಗ್ಗೆ ಅಪ್ಪ ನಮ್ಮ ಕಾಲದ ಬೆಸ್ಟ್ ಮೂವೀ ಅಂತ್ ಹೇಳಿದ್ದು ನೆನಪು. ಎಲ್ಲಿ ಸಿಗಬಹುದೋ ತಿಳಿದಿಲ್ಲ. ಟ್ರೈ ಮಾಡುತ್ತೇನೆ. ನಿಮ್ಮ ಬಳಿ ಡಿವಿಡಿ ಇದ್ದರೆ ದಯವಿಟ್ಟು (Read this as threatening in disguise.) ತೆಗೆದಿಡಿ.

-ಟೀನಾ.

By: M G Harish
ನಿಮ್ಮ ನಿರೂಪಣೆ ಚೆನ್ನಾಗಿದೆ… ಆ ಚಿತ್ರವನ್ನು ನೋದಲೆಬೇಕೆನ್ನಿಸುತ್ತಿದೆ… ಸದ್ಯದಲ್ಲೇ ನೋಡುತ್ತೇನೆ…