Comments for ಮನಕ್ಕೆ ನೆನಹಾಗಿ...

Comment on “ಯಾಕೆಂದರೆ… ನಾನು ಮೊನ್ನೆ ತಾನೇ ಮರಳಿ ಬಂದೆ…” by ಅಮರ
ಯಾರದೋ ಹುಚ್ಚು ತೆವಲಿಗೆ ಹತ್ತಾರು ಸಾವಿರ ಜೀವಗಳು ಆರಿಹೋದವು …. ಮತ್ತೊಂದಷ್ಟು ಬದುಕಿ ಕೂಡ ಸತ್ತಂತಾಗಿವೆ.

ಈ ಶ್ರೀ ಮತ್ತು ಶ್ರೀ ಮತ್ತೆ ಒಂದೆ ಹೆಸರನ್ನ ಹಾಕಿ ಸಿಕ್ಕಾ ಪಟ್ಟೆ ಕನ್ ಪ್ಯೂಜ್ ಮಾಡ್ತಾ ಇದ್ದಾರೆ …

-ಅಮರ

Comment on “ಯಾಕೆಂದರೆ… ನಾನು ಮೊನ್ನೆ ತಾನೇ ಮರಳಿ ಬಂದೆ…” by ಶ್ರೀ
Desha kaayo kelsa, rakShaNeya javaabdaari thumbaa kaShTa, aadre adna artha maDkoLLoru ilve illa… innoMdu kaDe noDidre, neeru kaMDallella kaalu thoLeyuva buddhi iruva Indian armyyalliruva janarannu balle naanu. Jeevanadalli enu mukhya, yaake mukhya aMta thale keDiskoMDu thale chiT hiDdhogithu…! Eega matte adella nenpaaythu.

Comment on “ಯಾಕೆಂದರೆ… ನಾನು ಮೊನ್ನೆ ತಾನೇ ಮರಳಿ ಬಂದೆ…” by sunaath
Strange! Very strange! ಮನುಷ್ಯತ್ವದ ಅನುಭವವಾಗುವದು ಮನುಷ್ಯ ನಲುಗಿ ಹೋದಾಗ ಮಾತ್ರ?

Comment on “ಯಾಕೆಂದರೆ… ನಾನು ಮೊನ್ನೆ ತಾನೇ ಮರಳಿ ಬಂದೆ…” by ಶ್ರೀ
hmm…ಇತ್ತೀಚೆಗಷ್ಟೇ Kite Runner ಓದಿ ಮುಗಿಸಿದೆ…ಬೆಚ್ಚಗೆ ಮನೆಯಲ್ಲಿ ಕೂತವರಿಗೇ ಇಂಥವನ್ನ ಓದಿದಾಗ ಕಸಿವಿಸಿಯಾಗುತ್ತೆ,.. ಪ್ರತ್ಯಕ್ಷವಾಗಿ ನೋಡಿದವರ ಪಾಡು ಕಲ್ಪನೆ ಮಾಡಿಕೊಳ್ಳಬಲ್ಲೆ! ಈ ಪೋಸ್ಟ್ ಬರೆದಿರೋ ರೀತಿ ತುಂಬಾ ಚೆನ್ನಾಗಿದೆ ಚಕೋರ, ಅತಿಯನಿಸದೆ, ದೊಡ್ಡ ಮಾತುಗಳಿಗೆ ಕಳೆದುಹೋಗದೇ ಮನಸ್ಸಿಗೆ ತಟ್ಟೋಹಾಗೆ ಬರೆದಿದ್ದೀರಾ

Comment on ಸಣ್ಣ ಸಂಗತಿಗಳು by ಚಕೋರ
ಸುನಾಥ ಗುರುಗಳ:

’ನಾವೇಕೆ ಹೀಗೆ?’ ಎಂಬುದು ಸುಲಭ ಪ್ರಶ್ನೆಯೇನಲ್ಲ. ಆದರೂ ಕೆಲವನ್ನು ವಿವರಿಸಬಹುದು. ನೋಡೋಣ. ಥ್ಯಾಂಕ್ಸ್!

Comment on ಕರಟಕ ದಮನಕರ ಇಬ್ಬಂದಿ by ಚಕೋರ
ಚೇಚೈ:

ನಿನ್ನ ಕನಸಿನಲ್ಲಿ ಬಂದು ಕಾಡಿದ ನರಿಗಳಿಗೆ ಈ ಮೂಲಕ ಕಠಿಣ ಶಿಕ್ಷೆಯನ್ನು ವಿಧಿಸಲಾಗಿದೆ!

Comment on ಸಣ್ಣ ಸಂಗತಿಗಳು by sunaath
Insensitive ವಿದ್ಯಾವಂತರ ಬಗೆಗೆ ನಿವು ಹೇಳುತ್ತಿರುವದು ೧೦೦% ಕರೆಕ್ಟ.

ನಾನೊಮ್ಮೆ ಬೆಳಗಿನ ಆರು ಗಂಟೆಗೆ ವಾಕಿಂಗ್ ಹೋದಾಗ, ಅ ಸಮಯದಲ್ಲೂ ತಂಪು ಕನ್ನಡಕ ಹಾಕಿಕೊಂಡ, ಬರ್ಮುಡಾ ಧರಿಸಿದ high level ವ್ಯಕ್ತಿಯೊಬ್ಬ ತನ್ನ ನಾಯಿಯನ್ನು ರಸ್ತೆಯ ಮಧ್ಯದಲ್ಲಿಯೇ ಕೂರಿಸಿರುವದನ್ನು ಕಂಡು ಬೆರಗಾದೆ.

ನಮ್ಮ ಜನ ಹೀಗೇಕೆ?

ಉತ್ತರ ಕಂಡು ಹಿಡಿಯಲು ಪ್ರಯತ್ನಿಸುತ್ತಿರುವಿರಿ, ಚಕೋರ.

All the best.

Comment on ಕರಟಕ ದಮನಕರ ಇಬ್ಬಂದಿ by chetana chaitanya
hAgAdare nAnu huDukikonDa uttara tappalla.

Adare nAnu iShTella tArkikavAgi yOchisirlilla annOdanna PRAAMAANIKAvAgi opkoLteeni.

aadre, nan kanasnalli Khadar khan mattu Shakti kapoor KARATAKA DAMANAKA raagi bandiddalde, avaribrU narigaLa mukhavaaDa haakikonDidyAke annO praShne tale tintide.

neeneega Game Theory biTTu Dream Theory bagge EnAdarU baredare bahaLa anukUla nanage.

Comment on ಕರಟಕ ದಮನಕರ ಇಬ್ಬಂದಿ by ಚಕೋರ
ರಾಜೇಶ್ ಹೇಳಿದಂತೆ ಇಬ್ಬರೂ ಪರಸ್ಪರ ಕೈಕೊಡುವ ನಿರ್ಧಾರಕ್ಕೆ ಬರುತ್ತಾರೆ. ಅವರ ವೈಯಕ್ತಿಕ ವಿವೇಚನೆ (rationality) ಅವರನ್ನು ಹಾಗೆ ಮಾಡಲು ಪ್ರೇರೇಪಿಸುತ್ತದೆ. ಇಬ್ಬರೂ ಸಹಕರಿಸಿದರೆ ಇಬ್ಬರ ಶಿಕ್ಷೆಯೂ ಕಡಿಮೆಯಾಗುತ್ತದೆ. ಆದರೆ ಇಲ್ಲಿ ಅವರು ಯೋಚನೆ ಮಾಡುವ ರೀತಿ ಹೀಗಿರುತ್ತದೆ: ನನ್ನ ಶಿಕ್ಷೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿಕೊಳ್ಳಬೇಕು; ಇನ್ನೊಬ್ಬನ ಶಿಕ್ಷೆ ಕಡಿಮೆಯಾಗುವುದು ಬಿಡುವುದು ನನಗೆ ಸಂಬಂಧಿಸಿದ್ದಲ್ಲ; ಅವನೂ ವಿವೇಚನೆಯುಳ್ಳವನಾದ್ದರಿಂದ ಅವನೂ ಇದೇ ರೀತಿ ಯೋಚಿಸುತ್ತಿರುತ್ತಾನೆ; ಆದ್ದರಿಂದ ತೆಪ್ಪಗಿರುವುದರಿಂದ ನನಗೆ ೧೦ ವರ್ಷ ಶಿಕ್ಷೆಯಾಗಬಹುದು; ಕೈಕೊಡುವುದೇ ಉತ್ತಮ.

ಇಲ್ಲಿ ಅವರಿಬ್ಬರೂ ಸಹಕರಿಸಿದರೆ ೬ ತಿಂಗಳಲ್ಲಿ ಹೊರಬೀಳುತ್ತಾರೆ. ಆದರೆ ತೆಪ್ಪಗಿರಲು ನಿರ್ಧರಿಸಿದರೆ ತಮಗೆ ದಕ್ಕುವ ಪ್ರತಿಫಲ ಇನ್ನೊಬ್ಬರ ಮೇಲೆ ನಿರ್ಭರವಾಗಿರುತ್ತದೆ. ಆದ್ದರಿಂದ ಇದು ಈ ಆಟದ ಪ್ರಕಾರ ಸಮತೋಲದ (equilibrium) ಸ್ಥಿತಿ ಅಲ್ಲ. ಇನ್ನೊಬ್ಬನ ನಿರ್ಧಾರದ ಮೇಲೆ ಅವಲಂಬಿಸದೆ ಕೈದಿ ತನ್ನ ಶಿಕ್ಷೆಯನ್ನು ಸಾಧ್ಯವಿದ್ದಷ್ಟು ಕಡಿಮೆಗೊಳಿಸಿಕೊಳ್ಳಬೇಕೆಂದರೆ ಅವನು ಕೈಕೊಡಬೇಕು.

ಹೀಗೆ ಇದು ವೈಯಕ್ತಿಕವಾಗಿ ವಿವೇಚನೆಯುಳ್ಳ ನಿರ್ಧಾರವಾದರೂ ಒಟ್ಟಾರೆಯಾಗಿ ಅವಿವೇಕದ ನಿರ್ಧಾರವಾಗುತ್ತದೆ!

Comment on ಕರಟಕ ದಮನಕರ ಇಬ್ಬಂದಿ by chetana chaitanya
ನೆನ್ನೆ ರಾತ್ರಿ ಈ ಪೋಸ್ಟ್ ಓದಿ ಮಲಗಿದ್ದೆ. ರಾಟ್ರಿ ಕನಸಲ್ಲಿ ಬಂದು ಕಾಡಿತ್ತು. ಅದಕ್ಕೇ ಈ ಬೆಳಬೆಳಗ್ಗೆ ಕಮೆಂಟ್ ಮಾಡ್ತಿರುವೆ (ಸಮಯ ೭:೩೦). ಒಂದಷ್ಟು ಯೋಚಿಸಿ ತಪ್ಪು ಉತ್ತರ ಕಂಡುಕೊಂಡು ಕೂತಿದ್ದೇನೆ. ಬೇಗ ಹೇಳುವಂಥವನಾಗು ಮಹಾರಾಯಾ…