ಶಿಕಾಗೋದ ಸುಪ್ರಸಿದ್ಧ ಸಿಯರ್ಸ್ ಟವರ್. ಅರ್ಧ ಕಿಲೋಮೀಟರಿನಷ್ಟು ಎತ್ತರವಿರುವ, ಉತ್ತರ ಅಮೆರಿಕದ ಅತ್ಯಂತ ಎತ್ತರದ ಕಟ್ಟಡ. ಈ ಕಟ್ಟಡದ ಮುಖ್ಯ ವಾಸ್ತುಶಿಲ್ಪಿ ಫಜಲುರ್ ರೆಹೆಮಾನ್ ಖಾನ್. ಬಾಂಗ್ಲಾದೇಶೀ ಮೂಲದ ಈತ ಜಗತ್ತಿನ ಶ್ರೇಷ್ಠ ಆರ್ಕಿಟೆಕ್ಟ್ಗಳ ಸಾಲಿನ ಮುಂಚೂಣಿಯಲ್ಲಿದ್ದವರು.
ಸಿಯರ್ಸ್ ಟವರ್ನ ಸ್ಕೈ ಡೆಕ್ಕಿನಿಂದ ಕಂಡಷ್ಟು ಜಗತ್ತಿನ ಒಂದು ನೋಟ.
ಉತ್ತರ ಅಮೆರಿಕದ ಪಂಚ ಮಹಾ ಸರೋವರಗಳಲ್ಲಿ ಒಂದಾದ ಲೇಕ್ ಮಿಶಿಗನ್. ಶಿಕಾಗೋ ಇದಕ್ಕೆ ಹೊಂದಿಕೊಂಡಿದೆ.
ಚೆನ್ನಾಗಿದೆ ನೋಟಗಳು. ಜತೆಗೆ ಮಾಹಿತಿ ಇದ್ದದ್ದೂ ಸಹ. ಧನ್ಯವಾದಗಳು.
ನಾವಡ
Chakora,
Loved the photographs. What about that gaint wheel u told me? No snaps from there?
Need some more of these…:)
– Tina
ನಾವಡರೆ, ಥ್ಯಾಂಕ್ಸ್.
ಟೀನಾ, ಸಾಕಪ್ಪ ಅನ್ನಿಸುವಷ್ಟಿವೆ. ಒಂದಷ್ಟು ಕಳಿಸುತ್ತೇನೆ.