About

ಮುಖ್ಯಪುಟದಲ್ಲಿ ಹೇಳಿದಂತೆ: ಒಂದಷ್ಟು ಬರೆಹ, ಒಂದಿಷ್ಟು ಹರಟೆ, ಮತ್ತೇನೋ ವಿಚಾರ, ಕತೆ, ಪದ್ಯ, ಅನುಭವ, ಎಟುಕಿದರೆ ವಿಮರ್ಶೆ. ಒಟ್ಟಿನಲ್ಲಿ ಸಹಾನುಭೂತಿಯತ್ತ ಪ್ರಯತ್ನ.

5 thoughts on “About

  1. ತಟಕ್ಕನೆ ತಿರುವಿ ಹಾಕುವಂತಿನ ರಭಸದ ಚಾಳಿಗೆ ಒಂದು ಕ್ಷಣ ವಿರಾಮ ನೀಡಿ ನಿಮ್ಮ ಅನೇಕ ತುಣುಕುಗಳನ್ನು ಓದಿ ಮುಗಿಸಿದೆ. ಚೆನ್ನಾಗಿ ಬರೆಯುತ್ತೀರಾ….ಮುಕ್ತ ಮಾರುಕಟ್ಟೆ, ಈ ಪೀಳಿಗೆಯವರ ಉಡಾಫೆ ಎಲ್ಲವೂ ಸಮವಾಗಿ ಬೆರೆತಿವೆ. ಆದರೂ, ಮೆಚ್ಚದಿರಲಾರೆ. ಮುಂದುವರೆಸಿ.

    ಫೈರ್ಫಾಕ್ಸ್ ಚಾರಣಿಕೆಯಲ್ಲಿ ಅಕ್ಷರಗಳು ಒಡೆದು ಕಾಣಿಸಿ ಕಿರಿ ಕಿರಿಯಾಗುತ್ತಿತ್ತು….wanted to attach a screenshot.but..

    ಶೇಖರ್‌ಪೂರ್ಣ

  2. ಶೇಖರ್‍ಪೂರ್ಣರಿಗೆ:
    ಮೆಚ್ಚಿಕೆಗೆ ಥ್ಯಾಂಕ್ಸ್.
    ನಾನೂ ಪೈರ್‍ಫಾಕ್ಸ್ ಬಳಸುತ್ತೇನೆ. ತೊಂದರೆ ಕಂಡಿಲ್ಲ. ನೀವು ವಿಂಡೋಸ್ ಬಳಸುತ್ತಿದ್ದಲ್ಲಿ, “regional language settings”ನ ತೊಂದರೆಯಿರಬಹುದೇನೋ. ಅದನ್ನು ಸರಿಪಡಿಸಿದಾಗ ಫ಼ೈರ್‍ಫ಼ಾಕ್ಸ್‍ನಲ್ಲಿ rendering ಸರಿಯಾಗಿ ಮೂಡುತ್ತದೆ. ಬೇರೆ ಏನಾದರೂ ಸಮಸ್ಯೆಯಿದ್ದರೆ ಗೊತ್ತಿಲ್ಲ.

  3. ನಾನು ಕನ್ನಡ ಹನಿಗಳ ಬಳಗದಿಂದ ವಿನಂತಿಸಿಕೊಳ್ಳುತ್ತಿರುವುದೇನೆಂದರೆ, ನಮ್ಮ ಕನ್ನಡ ಹನಿಗಳು ಹಾಸ್ಯ್, ಕವನ, ಹನಿಗವನ ಇನ್ನೂ ಹತ್ತು ಹಲವನ್ನು ಹೊಂದಿದೆ.

    http://kannadahanigalu.com/

    ನೀವು ಮೀಕ್ಷಿಸಿ, ನಿಮ್ಮ ಬ್ಲಾಗ್‍ನಲ್ಲಿ ಪ್ರಕಟಿಸುವಿರಾ, ಹಾಗೆಯೇ ಕನ್ನಡ ಹನಿಗಳಲ್ಲಿಯು ನಿಮ್ಮ ಬ್ಲಾಗ್‍ನ್ನು ಪ್ರಕಟಿಸುತ್ತೇವೆ.

    ದಯವಿಟ್ಟು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಾಗಳಿಗೆ ನಮಗೆ ಬರೆದು ತಿಳಿಸಿ.

    ಧನ್ಯವಾದಗಳೊಂದಿಗೆ…..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s